Surprise Me!

Mumbai Indians ತರಬೇತುದಾರ ಪ್ರಕಾರ ಇದು ಭಾರತದ ಬೇಜವಾಬ್ದಾರಿ | Oneindia Kannada

2021-05-12 14,409 Dailymotion

ಐಪಿಎಲ್ ಮುಂದೂಡಲ್ಪಟ್ಟ ನಂತರ ಮುಂಬೈ ಇಂಡಿಯನ್ಸ್ ತಂಡದ ಫೀಲ್ಡಿಂಗ್ ಕೋಚ್ ಜೇಮ್ಸ್ ಪಮೆಂಟ್ ಇದೀಗ ನ್ಯೂಜಿಲೆಂಡ್‌ನ್ನು ತಲುಪಿದ್ದು ಐಪಿಎಲ್ ಟೂರ್ನಿಗೂ ಮುನ್ನ ನಡೆದಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಕುರಿತು ಮಾತನಾಡಿದ್ದಾರೆ. <br /><br />Mumbai Indians fielding coach blames bcci for corona spread

Buy Now on CodeCanyon